Title (Indic)ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ WorkMilana LanguageKannada Credits Role Artist Music Manomoorti Performer Sonu Nigam Writer Jayanth Kaikini LyricsKannadaಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ ಮಾತೆಲ್ಲ ಮುಗಿದ ಮೇಲೆ ದನಿಯೊಂದು ಮೂಡಿದೆ ಹೇಳುವುದು ಏನೋ ಉಳಿದುಹೋಗಿದೆ ಹೇಳಲಿ ಹೇಗೆ ತಿಳಿಯದಾಗಿದೆ ನೋವಿನಲ್ಲಿ ಜೀವ ಜೀವ ಅರಿತಾನಂತರ ನಲಿವು ಬೇರೆ ಏನಿದೆ ಪ್ರೀತಿ ಅಂತರ ನಿನ್ನ ಹಾಡಿನಲ್ಲಿ ಇಂದು ಬೇರೆವ ಕಾತರ ಒಂದೇ ಸಾರಿ ನೀ ಕೇಳೆಯ ಈ ಸ್ವರ ಮನಸಲ್ಲಿ ಚೂರು ಜಾಗ ಬೇಕಿದೆ ಕೇಳಲಿ ಹೇಗೆ ತಿಳಿಯದಾಗಿದೆ ಕಣ್ಣು ತೆರೆದು ಕಾಣುವ ಕನಸೇ ಜೀವನ ಸಣ್ಣ ಹಠವ ಮಾಡಿದೆ ಹೃದಯ ಈ ದಿನ ಎದೆಯ ದೂರವಾಣಿಯ ಕರೆಯ ರಿಂಗನ ಕೇಳು ಜೀವವೇ ಏತಕೆ ಕಂಪನ ಹೃದಯವು ಇಲ್ಲೇ ಕಳೆದು ಹೋಗಿದೆ ಹುಡುಕಲೇ ಬೇಕೆ ತಿಳಿಯದಾಗಿದೆ Englishmaḽĕ niṁtu hoda melĕ haniyŏṁdu mūḍidĕ mātĕlla mugida melĕ daniyŏṁdu mūḍidĕ heḽuvudu eno uḽiduhogidĕ heḽali hegĕ tiḽiyadāgidĕ novinalli jīva jīva aritānaṁtara nalivu berĕ enidĕ prīti aṁtara ninna hāḍinalli iṁdu berĕva kātara ŏṁde sāri nī keḽĕya ī svara manasalli chūru jāga bekidĕ keḽali hegĕ tiḽiyadāgidĕ kaṇṇu tĕrĕdu kāṇuva kanase jīvana saṇṇa haṭhava māḍidĕ hṛdaya ī dina ĕdĕya dūravāṇiya karĕya riṁgana keḽu jīvave etakĕ kaṁpana hṛdayavu ille kaḽĕdu hogidĕ huḍukale bekĕ tiḽiyadāgidĕ