Title (Indic)ಅದೇ ಭೂಮಿ ಅದೇ ಭಾನು WorkEe bamdhana LanguageKannada Role Artist Credits Role Artist Music Manomoorti Performer Sonu Nigam Shreya ghoshaal LyricsKannada(active tab)EnglishKannadaಅದೇ ಭೂಮಿ ಅದೇ ಭಾನು ಈ ನಯನ ನೂತನ ಅದೇ ದಾರಿ ಅದೇ ತಿರುವು ಈ ಪಯಣ ನೂತನ ನನ್ನ ಮೋಡ ನನ್ನ ಹಾಡು ನನ್ನ ಕನಸೇ ಒಮ್ಮೆ ನೋಡು ನನ್ನ.... ಚೆಲುವಿನ ನಂದನ... ಓ... ಏನು ಮಧುರ ಈ ಬಂಧನ... ಉದಯಕಿರಣ ಸೆಳೆದಾಗ ಹೂವಹನಿಯು ಹೊಳೆದಾಗ ಋತುವಿನ ಬಂಧನ ಹೃದಯ ಕಣ್ಣಲ್ಲಿ ಒಲಿವಾಗ ಬೆರೆತು ಈ ಜೀವ ನಲಿವಾಗ ಒಲವಿನ ಬಂಧನ... || ಅದೇ ಭೂಮಿ... || ಕನಸಿನ ನೂರು ಎಳೆಯಿಂದ ನೇಯುವ ಗೂಡು ಸಂಬಂಧ ನಲುಮೆಯ ಬಂಧನ ಯಾರೋ ಕರೆದಂತೆ ದೂರಿಂದ ಗರಿಯ ತೆರೆದಂತ ಮರೆಚಂದ ಗೆಲುವಿನ ಬಂಧನ.... || ಅದೇ ಭೂಮಿ... || Englishade bhūmi ade bhānu ī nayana nūtana ade dāri ade tiruvu ī payaṇa nūtana nanna moḍa nanna hāḍu nanna kanase ŏmmĕ noḍu nanna.... chĕluvina naṁdana... o... enu madhura ī baṁdhana... udayakiraṇa sĕḽĕdāga hūvahaniyu hŏḽĕdāga ṛtuvina baṁdhana hṛdaya kaṇṇalli ŏlivāga bĕrĕtu ī jīva nalivāga ŏlavina baṁdhana... || ade bhūmi... || kanasina nūru ĕḽĕyiṁda neyuva gūḍu saṁbaṁdha nalumĕya baṁdhana yāro karĕdaṁtĕ dūriṁda gariya tĕrĕdaṁta marĕchaṁda gĕluvina baṁdhana.... || ade bhūmi... ||